Tag: Christian song lyrics
-
BELE ILLADA NAN JEEVITHA SONG LYRICS
BELE ILLADA NAN JEEVITHA SONG LYRICS BELE ILLADA NAN JEEVITHA NINNANNU SERALU ADHESHTO AMOOLYAVENDU THORISIDE JEEVAVE ILLADHA NANNALI NIN JEEVAVA TUMBALU NIN JEEVAVANNE DHAREGE SURIDHIRUVE CHORUS: NINNA SHASHWATHA PREETHIYA NANU MAREYALARENAIYA ESHTU YUGAGALU KALEDARU BADALAGADHUBAADIDA PRATHI BAALANU MARALI CHIGURISUVATHANE NAN DEVARIGELLAVU SADHYAVE VERSE 1: PAPADALI MULUGIDA NANNA SHAPADALI NARALIDA NANNA PREETHIYA THORI MAELETTHIDE ROGAVE NANNA MUTTHIKONDIRALU RODHANEYALLI ONTIYAGIRALU KANNEERELLAVA NEE ORESIDHE VERSE 2: HAGALINALI MEGHA STHAMBAVE RATHRIYALI…
-
NIN PRASANNATHEYALLE song lyrics
NIN PRASANNATHEYALLE song lyrics ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ ನನ್ ಸಮೃದ್ಧಿ ಇದೆ ನಿನ್ ಪ್ರಸನ್ನತೆಯಲ್ಲೇ ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ/2/ ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು/2/ ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ ನೀನಿಲ್ಲದೆ ನಾ ಬಾಳಲಾರೆನು/2/ 1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು//2// ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು ಅದ್ಭುತವ ಮಾಡ್ತದು ನಿನ್ನ ಕರುಣೆಯು //2// ——ಪ್ರಸನ್ನತೆ 2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ ಬಿರುಗಾಳಿಯು ಶಾಂತವಾಯಿತು…
-
Yaaranu Nambali song lyrics
Yaaranu Nambali song lyrics in kannada ಯಾರನು ನಂಬಲಿ ಹೇಗೆಂದು ನಂಬಲಿ ಮುರಿದ ಬಾಳಲಿ ಯಾರ ಮೊರೆ ಹೋಗಲಿ (Chorus)ನೀನೇ ಇಲ್ಲದಿದ್ದರೆ ನಾನೇನಾಗಿರುವೆನೋ ದೇವಾ – ೨ನಮಗಾಗಿ ಇರುವ ಇಮ್ಮಾನುವೇಲನಾಗಿಜೊತೆಯಾಗಿ ಬರುವ ಯೆಹೋವಾ ಶಮ್ಮಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ 1 ಆಶೆಯು ಬತ್ತಿಹೋಗಿ ನಿರಾಶೆಯ ಬದುಕಲ್ಲಿಆತ್ಮೀಯತೆ ಇಲ್ಲದೆ ಕುಗ್ಗಿಹೋದವರಿಗೆಇರುವುದಾ ಆಶೆಯು ತೀರುವ ಮಾರ್ಗವುಇರುವುದಾ ಆತ್ಮೀಯತೆಯ ನಿಲಯವು ನೀನೇ ಇಲ್ಲದಿದ್ದರೆ… (Chorus) 2 ತಾಯಿ ಪ್ರೀತಿ ಇಲ್ಲದೆ ತಂದೆಗೆ ದೂರವಾಗಿಮಕ್ಕಳಿಗೆ ಭಾರವಾಗಿ…
